Pages

ಗುರುವಾರ, ಫೆಬ್ರವರಿ 24, 2011

ಆಶಾವಾದ


ಆಂದು,
 ಮೋಡ ಕವಿದಿತ್ತು
ನಕ್ಷತ್ರಗಳು ಕಾಣದಾಗಿತ್ತು 
ನನ್ನ ಕಂಬನಿಗಳೇ ಮಳೆನೀರಾಗಿತ್ತು.
ಭಾವನೆಗಳೆಲ್ಲವು ಕೊಚ್ಚಿ ಹೋಗಿತ್ತು. 

ಇಂದು....
ನೀ ಬಂದ ಕ್ಷಣ..
ಪ್ರಕಾಶಮಾನವಾಗಿದೆ ಈ ದಿನ.. 
ಕಾಣುತ್ತಿವೆ ಕನಸುಗಳನ್ನು ನನ್ನ ಮನ 
ಮರಿಚಿಕೆಯಾಗದಿರಲಿ ಮುಂದಿನ ದಿನ .....
ಕಾಯುತ್ತಿರುವೆನು ನಿನಗಾಗಿ ಕ್ಷಣ ಕ್ಷಣ ....

13 ಕಾಮೆಂಟ್‌ಗಳು:

  1. nimma taanakke nanna modala bheti..
    Aasha-vaada(nimma vaada)..chennagi moodi bandide..bareyuttiri..

    shubhavagali

    ananth

    ಪ್ರತ್ಯುತ್ತರಅಳಿಸಿ
  2. ನನ್ನ ಕವಿತೆಯನ್ನು ಮೆಚ್ಚಿದ ನಿಮಗೆಲ್ಲರಿಗೂ ನನ್ನ ಮನದಾಳದ ದನ್ಯವಾದಗಳು,
    ನಿಮ್ಮ ಪ್ರೊತ್ಸಾಹ ನನಗೆ ಬರೆಯಲು ಇನ್ನೂ ಉತ್ಸಾಹ ....................

    ಪ್ರತ್ಯುತ್ತರಅಳಿಸಿ
  3. ಆಶಾವಾದ! ಈ ಪದವೇ ಅದ್ಭುತ! ನಿಮ್ಮ ಆಶಾವಾದ ಚೆನ್ನಾಗಿ ಬಿಂಬಿಸಿದ್ದೀರಿ ಆಶಾ ಮೇಡಂ. ನನ್ನ www.nallanalle.blogspot.com ಗೆ ನಿಮಗೆ ಸುಸ್ವಾಗತ...

    ಪ್ರತ್ಯುತ್ತರಅಳಿಸಿ
  4. ನಿರಾಶೆಯ ಛಾಯೆ ಕವಿದಿದೆಯೆನ್ನುವಾಗಲೇ ಆಸೆಯ ಅನ್ಕುರ ..ಚನ್ನಾಗಿವೆ ಸಾಲುಗಳು,,,ಆಶಾವ್ರೆ

    ಪ್ರತ್ಯುತ್ತರಅಳಿಸಿ
  5. ಸತೀಶ್ ಸರ್,
    ನನ್ನ ಬ್ಲಾಗೆ ಗೆ ನಿಮಗೆ ಸ್ವಾಗತ ನಿಮ್ಮ ಪ್ರತಿಕ್ರಿಯೆಗೆ ನನ್ನ ದನ್ಯವಾದಗಳು

    ಪ್ರತ್ಯುತ್ತರಅಳಿಸಿ
  6. Azad Sir,
    ನಿಮ್ಮ ಪ್ರತಿಕ್ರಿಯೆಗೆ ನನ್ನ ದನ್ಯವಾದಗಳು

    ಪ್ರತ್ಯುತ್ತರಅಳಿಸಿ