Pages

ಮಂಗಳವಾರ, ಮಾರ್ಚ್ 8, 2011

" ನೀನ್ಯಾರು"?
ಅಕ್ಕನಾದೆ ತಂಗಿಯಾದೆ....
ಮಾರ್ಗದರ್ಶಿಯಾದೆ ಪ್ರೀತಿ ಪಾತ್ರಳಾದೆ..
ಧರ್ಮಪತ್ನಿಯಾದೆ
ಜೀವನದ ದೋಣಿ  ಮಂದುವರಿಸಿದೆ.....
ಪುಟ್ಟನ ಅಮ್ಮನಾದೆ
ಮಮತಾಮಯಿಯಾದೆ..

ನಡೆದ ಹೆಜ್ಜೆಗಳು ಹಲವಾರು..
ಕಲಿತ ಪಾಗಳು ನೂರರು..
ಮಿಡಿತ ತುಡಿತಗಳು ಸಾವಿರಾರು
ಓ ಹೆಣ್ಣೇ " ನೀನ್ಯಾರು"?


ಜಗತ್ತಿನ ಪ್ರತಿಯೊಂದು  ಮಹಿಳೆಗೂ  ಮಹಿಳಾದಿನದ  ಹಾರ್ದಿಕ ಶುಬಾಶಯಗಳು .......


10 ಕಾಮೆಂಟ್‌ಗಳು:

 1. ಮಹಿಳಾದಿನದ ನೆನಪಿನಲ್ಲಿ ಸು೦ದರ ಕವನ. ಶುಭಾಶಯಗಳು ಆಶಾ ಅವರೆ.


  ಅನ೦ತ್

  ಪ್ರತ್ಯುತ್ತರಅಳಿಸಿ
 2. ಮಹಿಳಾದಿನಾಚರಣೆ (ಹಾಗೊಂದು ದಿನ ಇರಬೇಕು ಎನ್ನುವುದನ್ನು ನಾನು ಒಪ್ಪುವುದಿಲ್ಲ ಯಾಕಂದ್ರೆ ಮಹಿಳೆಇಲ್ಲದ ದಿನ ತಾಯಿ ಇಲ್ಲದ ಮಗುವಿನ ಕಲ್ಪನೆಯಂತೆ...)ದ ಸಂದರ್ಭದಲ್ಲಿ ಒಳ್ಲೆ ಕವಿತೆ...

  ಪ್ರತ್ಯುತ್ತರಅಳಿಸಿ
 3. Ashok Sir

  ಮಹಿಳೆಯು ಪ್ರತಿಯೊಬ್ಬರ ಜೀವನದಲ್ಲಿಯೂ ಬೇರೆ ಬೇರೆ ರೀತಿಯಲ್ಲಿ ಪಾತ್ರವಹಿಸುತ್ತಾಳೆ. ಪ್ರತಿದಿನವು ಅವಳ ದಿನವಾಗಿರಲಿ....

  ಪ್ರತ್ಯುತ್ತರಅಳಿಸಿ