ಅಕ್ಕನಾದೆ ತಂಗಿಯಾದೆ....
ಮಾರ್ಗದರ್ಶಿಯಾದೆ ಪ್ರೀತಿ ಪಾತ್ರಳಾದೆ..
ಧರ್ಮಪತ್ನಿಯಾದೆ
ಜೀವನದ ದೋಣಿ ಮಂದುವರಿಸಿದೆ.....
ಪುಟ್ಟನ ಅಮ್ಮನಾದೆ
ಮಮತಾಮಯಿಯಾದೆ..
ನಡೆದ ಹೆಜ್ಜೆಗಳು ಹಲವಾರು..
ಕಲಿತ ಪಾಠಗಳು ನೂರರು..
ಮಿಡಿತ ತುಡಿತಗಳು ಸಾವಿರಾರು
ಓ ಹೆಣ್ಣೇ " ನೀನ್ಯಾರು"?
ಜಗತ್ತಿನ ಪ್ರತಿಯೊಂದು ಮಹಿಳೆಗೂ ಮಹಿಳಾದಿನದ ಹಾರ್ದಿಕ ಶುಬಾಶಯಗಳು .......