ಆಂದು,
ಮೋಡ ಕವಿದಿತ್ತು
ನಕ್ಷತ್ರಗಳು ಕಾಣದಾಗಿತ್ತು
ನನ್ನ ಕಂಬನಿಗಳೇ ಮಳೆನೀರಾಗಿತ್ತು.
ಭಾವನೆಗಳೆಲ್ಲವು ಕೊಚ್ಚಿ ಹೋಗಿತ್ತು.
ಇಂದು....
ನೀ ಬಂದ ಕ್ಷಣ..
ಪ್ರಕಾಶಮಾನವಾಗಿದೆ ಈ ದಿನ..
ಕಾಣುತ್ತಿವೆ ಕನಸುಗಳನ್ನು ನನ್ನ ಮನ
ಮರಿಚಿಕೆಯಾಗದಿರಲಿ ಮುಂದಿನ ದಿನ .....
ಕಾಯುತ್ತಿರುವೆನು ನಿನಗಾಗಿ ಕ್ಷಣ ಕ್ಷಣ ....